ಪಶ್ಚಿಮ ಬಂಗಾಳ:29 ವರ್ಷದ ಯುವಕನನ್ನು ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಮಾಡಿದ ಕೇಸ್ ಗೆ ಸಂಬಂಧಿಸಿ ಬಂಧಿಸಲಾಗಿದೆ.
ಪ್ರದ್ಯುತ್ ಭುವಿಯ ಬಂಧಿತ ಆರೋಪಿ.ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಹಸು ಸಾವನ್ನಪ್ಪಿದೆ.
ಮಧ್ಯರಾತ್ರಿ ನೆರೆಮನೆಯವರ ಹಟ್ಟಿಗೆ ತೆರಳಿದ ಈತ ಗರ್ಭಿಣಿ ಹಸುವಿನ ಮೇಲೆ ರೇಪ್ ಮಾಡಿದ್ದಾನೆ.
ಗರ್ಭಿಣಿ ಹಸು ತೀವ್ರ ರಕ್ತಸ್ರಾವಕ್ಕೊಳಗಾಗಿ ಮೃತಪಟ್ಟಿದೆ. ಪೊಲೀಸರು ಇದೀಗ ಪ್ರದ್ಯುತ್ ಭೂಯಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.