BIG NEWS ಐವರು ಯುವಕರು‌ ನೀರುಪಾಲು

ದೆಹಲಿ:ಐವರು ಯುವಕರು ಯಮುನಾ ನದಿಯಲ್ಲಿ ನೀರುಪಾಲಾಗಿರುವ ದುರಂತ ಘಟನೆ ನಡೆದಿದೆ.

ಗ್ರೇಟರ್ ನೋಯ್ಡಾದ ಸಲಾರ್‌ಪುರ ಗ್ರಾಮದ ನಿವಾಸಿಗಳಾದ
ಅಂಕಿತ್(20),ಲಕ್ಕಿ(16)ಲಲಿತ್ (17)ಬೀರು(19)ಮತ್ತು ರಿತು ರಾಜ್(20)ಮೃತ ಯುವಕರು.

ದೇವರ ಮೂರ್ತಿ ನೀರಿನಲ್ಲಿ ಬಿಡುಗಡೆ ಮಾಡುವಾಗ ನದಿಯ ಮಧ್ಯದಲ್ಲಿ ಮೂರ್ತಿ ಸಿಲುಕಿಕೊಂಡಿತ್ತು.ಹೀಗಾಗಿ,ಈ ಆರು ಯುವಕರು ನದಿಗೆ ಇಳಿದಿದ್ದರು.

ಆರು ಮಂದಿಯಲ್ಲಿ ಐವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಓರ್ವ ಈಜಿ‌ ದಡವನ್ನು ಸೇರಿದ್ದಾರೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಐವರು ಯುವಕರ ಶವಗಳನ್ನು ನದಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು