ಅಪರಾಧಿಯೋರ್ವನಿಗೆ ಬರೊಬ್ಬರಿ 1,310 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ; ಅಷ್ಟಕ್ಕೂ ಆತ ಮಾಡಿದ ಕೃತ್ಯವೇನು ಗೊತ್ತಾ?

ಸ್ಯಾನ್‍ಸಲ್ವದೋರ್; ಎಲ್ ಸಾಲ್ವಡಾರ್‌ನ ಕುಖ್ಯಾತ ಗ್ಯಾಂಗ್ ಸದಸ್ಯನಿಗೆ 1,310 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ವಿಲ್ಮರ್ ಸೆಗೋವಿಯಾ ಅವರನ್ನು 33 ಕೊಲೆಗಳು, ಒಂಬತ್ತು ಕೊಲೆಗಳ ಸಂಚುಗಳು ಸೇರಿ ಹಲವಾರು ಇತರ ಅಪರಾಧಗಳನ್ನು ಪರಿಗಣಿಸಿ ಈ ಶಿಕ್ಷೆ ವಿಧಿಸಲಾಯಿತು.

ಈತ ಎಲ್ ಸಾಲ್ವಡಾರ್‌ನಲ್ಲಿ ಕಾರ್ಯಾಚರಿಸುತ್ತಿರುವ ಕುಖ್ಯಾತ ಮಾರಾ ಸಾಲ್ವತ್ರುಚಾ ಅಕಾ MS-13 ಗ್ಯಾಂಗ್‌ನ ಷುಲ್ಟನ್ ಸೆಲ್‌ನ ಸದಸ್ಯ ಎಂದು ಕೂಡ ಆರೋಪಿಸಲಾಗಿದೆ.

ಅಟಾರ್ನಿ ಜನರಲ್ ಈ ಕುರಿತ ಪ್ರತಿಕ್ರಿಯೆ ವೇಳೆ ಸಾಲ್ವಡಾರ್ ಜನರಿಗೆ ತುಂಬಾ ನೋವು ಮತ್ತು ಕಣ್ಣೀರನ್ನು ಉಂಟುಮಾಡಿದ ಗ್ಯಾಂಗ್ ಸದಸ್ಯರನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com