ಸೀರೆಯುಟ್ಟು ವಯಸ್ಕ ಮಹಿಳೆಯರು ಎತ್ತರದಿಂದ ನದಿಗೆ ಹಾರಿ ಅಚ್ಚರಿಯಾಗಿ ಈಜಾಡುವ ಶಾಕಿಂಗ್ ವಿಡಿಯೋ ವೀಕ್ಷಿಸಿ…

ಸೀರೆಯುಟ್ಟ ಮಹಿಳೆಯರ ಗುಂಪೊಂದು ನೀರಿಗೆ ಹಾರಿ ಈಜಾಡುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ತಾಮಿರಬರಣಿ ನದಿಗೆ ಎತ್ತರದಿಂದ 45 ರ ಹರೆಯದ ವಯಸ್ಕ ಮಹಿಳೆಯರು ಹಾರುವುದು ವಿಡಿಯೋದಲ್ಲಿ ಸೆರೆಯಾಗಿದೆ.ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ, ಮಹಿಳೆಯರು ಉತ್ಸಾಹದಿಂದ ನದಿಗೆ ಧುಮುಕುವುದನ್ನು ತೋರಿಸುತ್ತದೆ.ಈ ಸೀರೆಯುಟ್ಟು ಹಿರಿಯ ಮಹಿಳೆಯರು ಅನಾಯಾಸವಾಗಿ ತಮಿಳುನಾಡಿನ ಕಲ್ಲಿಡೈಕುರಿಚಿಯಲ್ಲಿ ತಾಮಿರಬರ್ನಿ ನದಿಯಲ್ಲಿ ಧುಮುಕುವುದನ್ನು ನೋಡಿ ಆಶ್ಚರ್ಯಚಕಿತನಾದೆ. ಅವರು ಈಜುವುದರಲ್ಲಿ ಪ್ರವೀಣರಾಗಿದ್ದಾರೆ ಎಂದು ಐಎಎಸ್ ಅಧಿಕಾರಿ ಬರೆದಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com