ಮಹಿಳಾ ಸಬ್ ಇನ್ಸ್‌ ಪೆಕ್ಟರ್ ನೇಣು ಬಿಗಿದು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ, ಕುಟುಂಬಸ್ಥರಿಂದ ಪ್ರತಿಭಟನೆ

ಒಡಿಶಾ:26 ವರ್ಷದ ಮಹಿಳಾ ಸಬ್ ಇನ್ಸ್‌ ಪೆಕ್ಟರ್ ಪೊಲೀಸ್ ಕ್ವಾರ್ಟಸ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಒಡಿಶಾದ ಕಂದಮಾಲ್ ಜಿಲ್ಲೆಯ ಉದಯಗಿರಿಯಲ್ಲಿ ನಡೆದಿದೆ.

ಸ್ವಾಗತಿಕಾ ಬೆಹೆರಾ ಅವರು ಖುರ್ದಾ ಜಿಲ್ಲೆಯ ನಿರಾಕರ್‌ ಪುರ ನಿವಾಸಿಯಾಗಿದ್ದು,ಸುಮಾರು ಒಂದೂವರೆ ವರ್ಷಗಳ ಹಿಂದೆ ಉದಯಗಿರಿ ಪೊಲೀಸ್ ಠಾಣೆಗೆ ಅವರನ್ನು ನಿಯೋಜಿಸಲಾಗಿತ್ತು.

ಬೆಹೆರಾ ಅವರು ಎಸ್‌ಡಿಪಿಒ ಮತ್ತು ಐಐಸಿಯ ಕ್ವಾರ್ಟರ್ಸ್ ಬಳಿಯಿರುವ ತಮ್ಮ ವಸತಿ ಕ್ವಾರ್ಟರ್ಸ್‌ ನಲ್ಲಿ ಒಂಟಿಯಾಗಿ ವಾಸವಾಗಿದ್ದರು.ಬೆಳಗ್ಗೆ ಕುತ್ತಿಗೆಗೆ ಸ್ಕಾರ್ಫ್‌ ನೊಂದಿಗೆ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಕಂಡುಬಂದಿದೆ.ಸ್ಥಳಕ್ಕೆ ಮಾಹಿತಿ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಮೃತ ಅಧಿಕಾರಿಯ ಕುಟುಂಬ ಆಕೆಯ ಸಾವಿಗೆ ಪೊಲೀಸ್ ಠಾಣೆಯ ಐಐಸಿ ರೇಬಾಟಿ ಸಬರ್ ಹೊಣೆ ಎಂದು ಆರೋಪಿಸಿದ್ದು,ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು