ಬಿಸಿರೋಡು; ಎಸ್ ಎಸ್ ಎಲ್ ಸಿ 2022- 23ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು,ಷಹಝಾದ್ ಮುಸ್ತಫಾ ಅವರು 427 ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬಿಸ್ ರೋಡು ಇನ್ಫಾಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಷಹಝಾದ್ ಮುಸ್ತಫಾ ಅವರು 427 ಅಂಕ ಗಳಿಸಿದ್ದಾರೆ.
ಇವರು ಬಿಸಿ ರೋಡು ಮಹಮ್ಮದ್ ಶರೀಫ್ ಹಾಗೂ ಆಯಿಶಾ ದಂಪತಿಯ ಪುತ್ರನಾಗಿದ್ದಾರೆ.
ಭವಿಷ್ಯದಲ್ಲಿ ಇವರು ವಾಣಿಜ್ಯ ವಿಭಾಗದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮಾಡುವ ಹಂಬಲದಲ್ಲಿದ್ದಾರೆ.ಇವರಿಗೆ ಕುಟುಂಬ ವರ್ಗ ಶುಭವನ್ನು ಹಾರೈಸಿದೆ.