ಸೂಫಿ ಸಂತರ ಹೆಸರು ಮರುನಾಮಕರಣವನ್ನು ಖಂಡಿಸಿ ಮುಸ್ಲಿಮರಿಂದ ಉಪವಾಸ ಸತ್ಯಾಗ್ರಹ: ಏನಿದು ಬೆಳವಣಿಗೆ?

ಸೂಫಿ ಸಂತರ ಹೆಸರು ಮರುನಾಮಕರಣವನ್ನು ಖಂಡಿಸಿ ಮುಸ್ಲಿಮರಿಂದ ಉಪವಾಸ ಸತ್ಯಾಗ್ರಹ: ಏನಿದು ಬೆಳವಣಿಗೆ?

ಅಹ್ಮದಾಬಾದ್; ಐನೂರು ವರ್ಷಗಳ ಹಿಂದೆ ಮೃತರಾದ ಸಾಮರಸ್ಯದ ಸಂಕೇತವಾಗಿದ್ದ ಅಹ್ಮದಾಬಾದ್ ನ ಸೂಫಿ ಸಂತಪೀರ್ ಇಮಾಮ್ ಶಾ ಬಾವ ಅವರ ಹೆಸರನ್ನು ಸದ್ಗುರು ಹಂಸತೇಜಿ ಮಹಾರಾಜ್ ಎಂದು ಮರು ನಾಮಕರಣ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪೀರ್ ವಂಶಸ್ಥರು ಸೂಫಿ ಸಂತಪೀರ್ ಪೀರ್ ಇಮಾಮ್ ಶಾ ಬಾವ ಅವರ ಹೆಸರನ್ನು ಮರುನಾಮಕರಣ ಮಾಡುವುದಕ್ಕೆ ತೀವ್ರವಾಗಿ ವಿರೋಧಿಸಿದ್ದು ಇದು ಕೇಸರೀಕರಣದ ಭಾಗವಾಗಿದೆ ಎಂದು ಹೇಳಿದ್ದಾರೆ.

ಇಮಾಮ್ಶಾ ಬಾವ ರೋಜಾ ಸಂಸ್ಥಾನದ ಮೂವರು ಮುಸ್ಲಿಮ್ ಟ್ರಸ್ಟಿಗಳು ಈ ಪ್ರಕರಣದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಶುಕ್ರವಾರದಿಂದಲೇ ಅನಿರ್ದಿಷ್ಠವಧಿವರೆಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಉಪವಾಸಿಗರಿಗೆ ಭದ್ರತೆಯನ್ನು ಕೊಡುವಂತೆ ಆಗ್ರಹಿಸಿದ್ದಾರೆ. ಉಪವಾಸದಲ್ಲಿ ಸಂತ ಪೀರ್ ಅವರ ವಂಶಸ್ಥರು ಕೂಡ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಇಮಾಮ್ಶಾ ಬಾವ ರೋಜಾ ಅವರ ಹೆಸರನ್ನು ಬದಲಿಸಿ ದರ್ಗಾವನ್ನು ಹಿಂದೂ ಆರಾಧನಾ ಕೇಂದ್ರವಾಗಿ ಬದಲಿಸಲಾಗುತ್ತಿದೆ ಎಂದು ಇಮಾಮ್ಶಾ ಬಾವ ರೋಜಾ ಸಂಸ್ಥಾನದ ಟ್ರಸ್ಟಿಗಳು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ