ಎರಡು ಮಕ್ಕಳಾದ ಬಳಿಕ ಪತಿಗೆ ವಿಚ್ಛೇದನ ನೀಡಿ ಆತನ ತಂಗಿಯ ಜೊತೆ ವಿವಾಹವಾದ ಮಹಿಳೆ; ವಿಚಿತ್ರ ಘಟನೆ ವರದಿ

ಮಹಿಳೆಯೊಬ್ಬಳು 10 ವರ್ಷ ತನ್ನ ಗಂಡನ ಜೊತೆ ಸಂಸಾರ ನಡೆಸಿ ಇದೀಗ ಪತಿಯ ತಂಗಿಯನ್ನು ವಿವಾಹವಾದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

32 ವರ್ಷದ ಶುಕ್ಲಾ ದೇವಿ ಎಂಬಾಕೆ ಪತಿಯ ತಂಗಿಯಾಗಿರುವ 18 ವರ್ಷದ ಸೋನು ದೇವಿಯನ್ನು ವಿವಾಹವಾಗಿರುವ ಬಗ್ಗೆ ವರದಿಯಾಗಿದೆ.ಈಕೆಗೆ ಗಂಡನ ಜೊತೆಗಿ‌ನ ಸಂಸಾರದಲ್ಲಿ ಎರಡು ಮಕ್ಕಳಿದ್ದಾರೆ.

ಶುಕ್ಲಾ ದೇವಿ ಬಿಹಾರದ ಸಮಷ್ಟಿಪುರ ಜಿಲ್ಲೆಯ ನಿವಾಸಿಯಾಗಿರುವ ಪ್ರಮೋದ್ ದಾಸ್‌ನನ್ನು ಮೊದಲು ಮದುವೆಯಾಗಿದ್ದರು.ಎರಡು ಮಕ್ಕಳಾದ ನಂತರ ಪತಿಯಿಂದ ದೂರ ಇದ್ದರು.

ಶುಕ್ಲಾ ದೇವಿ ತನ್ನ ನಾದಿನಿ ಜೊತೆ ವಿವಾಹವಾದ ನಂತರ ಹೆಸರನ್ನು ಸೂರಜ್ ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ. ಅಲ್ಲದೆ ಸೋನುಗೆ ತಾನು ಗಂಡನೆಂಬ ಭಾವನೆ ಬರಲು ತಲೆ ಕೂದಲನ್ನು ಕೂಡ ಕತ್ತರಿಸಿಕೊಂಡಿದ್ದಾರೆ. ಜೊತೆಗೆ ಗಂಡಸರಂತೆ ಉಡುಪುಗಳನ್ನು ಧರಿಸಲು ಆರಂಭಿಸಿದ್ದಾರೆ.

ಶುಕ್ಲಾಗೆ ಪತಿಯು ವಿವಾಹಕ್ಕೆ ವಿರೋಧಿಸಿಲ್ಲ.ಇಬ್ಬರೂ ಕೂಡ ಸಂತೋಷವಾಗಿರಲಿ ಎಂದು ಹಾರೈಸಿದ್ದಾರೆ.

ಟಾಪ್ ನ್ಯೂಸ್

ರಾಹುಲ್ ಗೆ ಜೈಲು ಶಿಕ್ಷೆ ತೀರ್ಪು ಬೆನ್ನಲ್ಲೇ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಮಾಜಿ ಸಚಿವೆ; ಏನಿದು ಮೋದಿ ಹೇಳಿಕೆ

ನವದೆಹಲಿ;ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ಮೋದಿ ಉಪನಾಮ ಮಾನನಷ್ಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆ

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com