ಹಿಂದೂ ಯುವತಿಯರು ಪರ್ಸ್ ನಲ್ಲಿ ಲಿಪ್ ಸ್ಟಿಕ್ & ಬಾಚಣಿಕೆ ಬದಲು ಚಾಕು ಇಟ್ಟುಕೊಳ್ಳಬೇಕು-ಸಾಧ್ವಿ ಪ್ರಾಚಿ

ಭೋಪಾಲ್;ಹಿಂದೂ ಯುವತಿಯರು ಹೊರಗಡೆ ಹೋಗುವಾಗ ತಮ್ಮ ಪರ್ಸ್ ನಲ್ಲಿ ಲಿಪ್ ಸ್ಟಿಕ್ & ಬಾಚಣಿಕೆ ಬದಲು ಚಾಕು ಇರಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ.

ಭೋಪಾಲ್ ನಲ್ಲಿ ಮಾತನಾಡಿದ ಅವರು,ಜಿಹಾದಿಗಳನ್ನು ದೂರವಿರಿಸಲು ಪರ್ಸ್ ನಲ್ಲಿ ಲಿಪ್ ಸ್ಟಿಕ್ & ಬಾಚಣಿಕೆ ಬದಲು ಚಾಕು ಇರಿಸಿಕೊಳ್ಳಬೇಕು ಮುಸ್ಲಿಂ ಹೆಣ್ಣು ಮಕ್ಕಳಂತೆ ಹಿಂದೂ ಹೆಣ್ಣುಮಕ್ಕಳು ಕೂಡ ತಮ್ಮ ಸಂಪ್ರದಾಯಗಳನ್ನು ಬಿಡಬಾರದು ಎಂದು ಹೇಳಿದ್ದಾರೆ‌.

ಪ್ರೀತಿಯ ಹೆಸರಿನಲ್ಲಿ ನಮ್ಮ ಹೆಣ್ಣುಮಕ್ಕಳ ಜೀವನದ ಜೊತೆ ಜಿಹಾದಿಗಳು ಆಟವಾಡುತ್ತಿದ್ದಾರೆ. ಹೀಗಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂ ಯುವತಿಯರು ಚಾಕು ಇರಿಸಿಕೊಳ್ಳಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com