ಕಂಠಪೂರ್ತಿ ಕುಡಿದು ಬಂದು ಮದುವೆ‌ ಮಂಟಪದಲ್ಲೇ ಮಲಗಿದ ವರ; ಮುಂದೆ ಆಗಿದ್ದೆಲ್ಲವೂ ಅನಾಹುತ!

-ಮದುವೆ ಮಂಟಪಕ್ಕೆ ಕಂಠಪೂರ್ತಿ ಕುಡಿದು ವರ ಬಂದಿದ್ದು ಕೊನೆಗೆ ಮದುವೆ ರದ್ದುಪಡಿಸಿದ ಘಟನೆ ಅಸ್ಸಾಂನ
ನಲ್ಬರಿ ಜಿಲ್ಲೆಯಲ್ಲಿ ನಡೆದಿದ್ದು, ಮದುವೆಯ ವಿಡಿಯೋ ವೈರಲ್ ಆಗಿದೆ.

ಅಸ್ಸಾಂ;ಮದುವೆ ಮಂಟಪಕ್ಕೆ ಕಂಠಪೂರ್ತಿ ಕುಡಿದು ವರ ಬಂದಿದ್ದು ಕೊನೆಗೆ ಮದುವೆ ರದ್ದುಪಡಿಸಿದ ಘಟನೆ ಅಸ್ಸಾಂನ
ನಲ್ಬರಿ ಜಿಲ್ಲೆಯಲ್ಲಿ ನಡೆದಿದ್ದು, ಮದುವೆಯ ವಿಡಿಯೋ ವೈರಲ್ ಆಗಿದೆ.

ತಾಳಿ ಕಟ್ಟುವ ಮೊದಲೇ ವರ ಕುಡಿದು ನಿದ್ರೆಗೆ ಜಾರಿದ್ದಾನೆ. ವಿವಾಹದ ಕಾರ್ಯ ವಿಧನಗಳನ್ನು ನಿರ್ವಹಿಸಲು ಕಷ್ಟ ಪಡುತ್ತಿದ್ದ ಮದುಮಗ ಅಲ್ಲೇ ನಿದ್ರೆಗೆ ಜಾರಿದ್ದಾನೆ.

ವರನನ್ನು ಪ್ರಸೇನ್ಜಿತ್ ಹಲೋಯ್ ಎಂದು ಗುರುತಿಸಲಾಗಿದ್ದು, ನಲ್ಬಾರಿ ಪಟ್ಟಣದ ನಿವಾಸಿಯಾಗಿದ್ದಾನೆ.ಮದುವೆ ಚೆನ್ನಾಗಿ ನಡೆಯುತ್ತಿತ್ತು. ನಾವು ಎಲ್ಲಾ ಆಚರಣೆಗಳನ್ನು ಮಾಡಿದ್ದೇವೆ. ನಮ್ಮ ಕುಟುಂಬವು ಮದುವೆಯನ್ನ ಪೂರ್ಣಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿತು. ಪರಿಸ್ಥಿತಿ ಉಲ್ಬಣಗೊಂಡಾಗ ಹುಡುಗಿ ಮದುವೆಗೆ ಕುಳಿತುಕೊಳ್ಳದಿರಲು ನಿರ್ಧರಿಸಿದಳು. ವರನ ಕುಟುಂಬದ ಸುಮಾರು 95 ಪ್ರತಿಶತದಷ್ಟು ಜನರು ಕುಡಿದಿದ್ದರು.

ನಾವು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ವಧುವಿನ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com