ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮಹಿಳೆ ಜೊತೆ ಸರಸವಾಡುವ ವಿಡಿಯೋ ವೈರಲ್

ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮಹಿಳೆ ಜೊತೆ ಸರಸವಾಡುವ ವಿಡಿಯೋ ವೈರಲ್ಉತ್ತರ ಪ್ರದೇಶ:ಪೊಲೀಸ್ ಪೇದೆ ಮಹಿಳೆಯೊಂದಿಗೆ ಸರಸವಾಡುವ ವಿಡಿಯೋ ವೈರಲ್ ಆಗಿದೆ.

ಉನ್ನಾವೋ ಜಿಲ್ಲೆಯ ಬಂಗಾರ್‌ಮೌ ಕೊತ್ವಾಲಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯೊಂದಿಗೆ ಹೆಡ್ ಕಾನ್‌ಸ್ಟೆಬಲ್ ಚಕ್ಕಂದದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಎರಡು ವರ್ಷಗಳ ಹಳೆಯದ್ದು ಎನ್ನಲಾಗಿದ್ದು, ಈ ವಿಡಿಯೋ ವೈರಲ್ ಬಳಿಕ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ.

ವಿಡಿಯೊದಲ್ಲಿ ಕಂಡು ಬಂದಿರುವುದು ಕೊಟ್ವಾಲಿಯ ಮುಖ್ಯ ಕಾನ್‌ಸ್ಟೆಬಲ್ ದೀಪ್ ಸಿಂಗ್.ಕಾನ್‌ಸ್ಟೆಬಲ್ ದೀಪ್ ಸಿಂಗ್ ಸಮವಸ್ತ್ರದಲ್ಲಿದ್ದು,ಕೊಠಡಿಯೊಂದರಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಕೃತ್ಯಗಳನ್ನು ನಡೆಸುತ್ತಿರುವುದನ್ನು ಮಹಿಳೆಯ ಪತಿ ವಿಡಿಯೋ‌ ಮಾಡಿದ್ದಾರೆ ಎನ್ನಲಾಗಿದೆ.ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.ಕುಡಿತದ ಚಟ ಹೊಂದಿದ್ದ ಮಹಿಳೆಯ ಪತಿ- ಪೊಲೀಸ್ ಮತ್ತು ತನ್ನ ಪತ್ನಿಯ ವಿಡಿಯೊ ಮುಂದಿಟ್ಟು ಬ್ಲಾಕ್ ಮೇಲ್ ಮಾಡಿ ಹಣ ಕೂಡ ಪಡೆದುಕೊಂಡಿದ್ದು,ಬಳಿಕ ವೈರಲ್ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ‌.ಟಾಪ್ ನ್ಯೂಸ್