ಉಪ್ಪಿನಂಗಡಿ;ಯುವಕನೋರ್ವ ಹೃಯಾಘಾತದಿಂದ ಮೃತಪಟ್ಟ ಘಟನೆ ಪಲ್ಲತ್ತಾರು ಬಳಿ ನಡೆದಿದೆ.
ಉಪ್ಪಿನಂಗಡಿ ಪೆರ್ನೆ ನಿವಾಸಿ ಯುವಕ ಸಿದ್ದೀಕ್ ( 29) ಮೃತರು.
ಸಿದ್ದೀಕ್ ಆರೋಗ್ಯವಾಗಿಯೇ ಇದ್ದು, ಪಲ್ಲತ್ತಾರಿನಲ್ಲಿ ಕೆಲಸದಲ್ಲಿದ್ದರು.ಆದರೆ ರಾತ್ರಿ ಮಲಗಿದವರು ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.ಸಿದ್ದೀಕ್ ಎಸ್ ಎಸ್ ಎಫ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.