
ಮಂಗಳೂರಿನಲ್ಲಿ ಆಟೋ ಚಾಲಕನಿಗೆ ಹಲ್ಲೆ, ದೂರು ದಾಖಲು
ಮಂಗಳೂರು:ಆಟೋ ಚಾಲಕನೊಬ್ಬನಿಗೆ ಇತರ ಆಟೋ ಚಾಲಕರು ಥಳಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಗಾಯಗೊಂಡ ಚಾಲಕನನ್ನು ಹೇಮಚಂದ್ರ ಎಂದು

ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ; ದಾಯಾದಿಗಳಿಂದ ನಡೆಯಿತಾ ಇಸ್ಮಾಯಿಲ್ ಕೊಲೆ?
ಬೆಂ.ಗ್ರಾಮಾಂತರ:ಆಸ್ತಿ ವಿಚಾರಕ್ಕೆ ಸಂಬಂಧಿಸಿ ಚಾಕುವಿನಿಂದ ಇರಿದು ಯುವಕನೋರ್ವನ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ಇಸ್ಮಾಯಿಲ್

ಕೊಣಾಜೆ;ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ
ಕೊಣಾಜೆ;ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಟ್ಲ ಕನ್ಯಾನ ನಿವಾಸಿ

ಉಳ್ಳಾಲ; ಯುಟಿ ಖಾದರ್ ಭಾವಚಿತ್ರವಿರುವ ಚುನಾವಣಾ ಭರವಸೆಯ ಬ್ಯಾನರ್ ಗೆ ಪೋಸ್ಟರ್ ಅಂಟಿಸಿದ ಸ್ಥಳೀಯರು; ಪೋಸ್ಟರ್ ನಲ್ಲಿ ಏನಿದೆ?
ಉಳ್ಳಾಲ;ಕಾಂಗ್ರೆಸ್ ನ ಚುನಾವಣಾ ಪ್ರಚಾರದ ಬ್ಯಾನರ್ ಗೆ ಸ್ಥಳೀಯರು ಸ್ಟಿಕ್ಕರ್ ಅಂಟಿಸಿ ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ. ಸೋಮೇಶ್ವರ ಕೊಲ್ಯ

ಉಮ್ರಾಗೆ ತೆರಳಿದ್ದ ಉಡುಪಿಯ ಇಬ್ಬರು ಮಹಿಳೆಯರು ಮೆಕ್ಕಾದಲ್ಲಿ ನಿಧನ
ಸೌದಿಅರೇಬಿಯಾ:ಉಮ್ರಾ ನೆರವೇರಿಸಲು ಹೋಗಿದ್ದ ಉಡುಪಿಯ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದಿದೆ. ಬ್ರಹ್ಮಾವರದ ಮರಿಯಮ್ಮ(66)

ದುಬೈನಿಂದ ಪ್ರಿಯಕರನ ಭೇಟಿಗೆ ಬೆಂಗಳೂರಿಗೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು
ಬೆಂಗಳೂರು;ದುಬೈನಿಂದ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಯುವತಿ ಅಪಾರ್ಟ್ ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಿನ್ನೆ ಕೋರಮಂಗಲದಲ್ಲಿ ನಡೆದಿದೆ.

ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ಯಾತ್ರೆ ಬಂದಿದ್ದ ವ್ಯಕ್ತಿ ಮೆಕ್ಕಾ ತಲುಪಿ ನಿಧನ
ದುಬೈ:ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿ ಮೃತಪಟ್ಟಿದ್ದಾನೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ.

ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ಯಾತ್ರೆ ಬಂದಿದ್ದ ವ್ಯಕ್ತಿ ಮೆಕ್ಕಾ ತಲುಪಿ ಮೃತ್ಯು!
ದುಬೈ:ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿ ಮೃತಪಟ್ಟಿದ್ದಾನೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ.

ಮೆದುಳು ನಿಷ್ಕ್ರಿಯಗೊಂಡ 19 ವರ್ಷದ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು!
ಮಧ್ಯಪ್ರದೇಶ;ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಎಂಟು ತಿಂಗಳ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿ ಮಗುವನ್ನು ರಕ್ಷಿಸುವ ಪ್ರಯತ್ನ ವೈದ್ಯರು ಮಾಡಿದ್ದಾರೆ. ಮಧ್ಯಪ್ರದೇಶದ ಮಹಾರಾಜ ತುಕೋಜಿರಾವ್

ಮನೆಯೊಂದರ ಮುಂದೆ ಕಂಡು ಬಂದ ಕಿಡ್ನಿ, ಲಿವರ್ ಮಾರಾಟಕ್ಕಿದೆ ಎಂಬ ಪೋಸ್ಟರ್
ಮನೆಯೊಂದರ ಮುಂದೆ ಕಂಡು ಬಂದ ಕಿಡ್ನಿ, ಲಿವರ್ ಮಾರಾಟಕ್ಕಿದೆ ಎಂಬ ಪೋಸ್ಟರ್ ತಿರುವನಂತಪುರಂ;ಆರ್ಥಿಕ ಸಂಕಷ್ಠದಿಂದ ವ್ಯಕ್ತಿಯೋರ್ವರು ಮನೆಯೊಂದರ ಮುಂದೆ ಕಿಡ್ನಿ, ಲಿವರ್ ಮಾರಾಟಕ್ಕಿದೆ ಎಂಬ ಪೋಸ್ಟರ್ ಹಾಕಿಕೊಂಡಿರುವ

H3N2 ವೈರಸ್ ಎಂದರೇನು? ರೋಗದ ಲಕ್ಷಣಗಳೇನು?ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಇಲ್ಲಿದೆ ಮಾಹಿತಿ…
ದೇಶದಲ್ಲಿ H3N2 ವೈರಸ್ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ.ಇದರಲ್ಲಿ ಒಂದು ಕರ್ನಾಟಕದ ಹಾಸನದಲ್ಲಿ ಓರ್ವ ವೃದ್ದ ಮೃತಪಟ್ಟಿದ್ದಾರೆ.H3N2 ಜ್ವರದ 90 ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ. ಸೋಂಕಿತರ ಸಂಖ್ಯೆ

BREAKING ರಾಜ್ಯದಲ್ಲಿ H3 N2 ವೈರಸ್ ಗೆ ಮೊದಲ ಬಲಿ
ಬೆಂಗಳೂರು:ಕೊರೊನಾ ಬಳಿಕ H3 N2 ವೈರಸ್ ರಾಜ್ಯದಲ್ಲಿ ಭೀತಿ ಸೃಷ್ಟಿಸಿದೆ.ಕರ್ನಾಟಕದಲ್ಲಿ ಹೆಚ್3ಎನ್2 ವೈರಸ್ಗೆ ಮೊದಲ ಬಲಿಯಾಗಿದೆ. H3N2 ವೈರಸ್ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿರುವ ಬಗ್ಗೆ

ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ರೈಲು ಹರಿದು 20ರ ಹರೆಯದ ನಾಲ್ವರು ಯುವಕರು ಸಾವು;
ನವದೆಹಲಿ(16-02-2022) : ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನಾಲ್ವರು ಯುವಕರು ರೈಲಿನಡಿ ಸಿಲುಕಿ ಮೃತಪಟ್ಟ ದುರಂತ ಘಟನೆ ಗುರುಗ್ರಾಮ್ ರೈಲ್ವೇ ಮೇಲ್ಸೇತುವೆ ಬಳಿ ನಡೆದಿದೆ. ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್

ಕ್ಯೂನಲ್ಲಿ ನಿಂತುಕೊಂಡು ತಿಂಗಳಿಗೆ ಲಕ್ಷಾಂತರ ಸಂಪಾದನೆ!
ವ್ಯಕ್ತಿಯೋರ್ವ ಕ್ಯೂ ನಿಂತು ತಿಂಗಳಿಗೆ ಲಕ್ಷಾಂತರ ರೂ.ಹಣವನ್ನು ಸಂಪಾದನೆ ಮಾಡುತ್ತಾನೆ. ಹೌದು ಇದು ಇಂಟ್ರೆಸ್ಟಿಂಗ್ ಆದರೂ ವಾಸ್ತವ ಸುದ್ದಿ. ಫ್ರೆಡ್ಡಿ ಬೆಕಿಟ್ ಎಂಬ 31 ವರ್ಷದ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: 641 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನವದೆಹಲಿ(04-1-2022): ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 641 ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು,

7000ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ತಕ್ಷಣ ಅರ್ಜಿ ಸಲ್ಲಿಸಿ
ನವದೆಹಲಿ(26-10-2021): ಐಬಿಪಿಎಸ್ ಹಲವಾರು ಬ್ಯಾಂಕುಗಳಲ್ಲಿ ಒಟ್ಟು 7,855 ಬ್ಯಾಂಕ್ ಕ್ಲರ್ಕ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಿದ್ದು, ನಾಳೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ