ನೀತಾ ಅಂಬಾನಿಯ ಮೇಕಪ್ ಆರ್ಟಿಸ್ಟ್ ಸ್ಯಾಲರಿ ಎಷ್ಟು ಗೊತ್ತಾ? CEOಗಳಿಗಿಂತಲೂ ಅಧಿಕ ವೇತನ!

ಭಾರತದ ಖ್ಯಾತ ಉದ್ಯಮಿಗಳ ಪೈಕಿ ಮುಕೇಶ್ ಅಂಬಾನಿ ಕೂಡಾ ಒಬ್ಬರಾಗಿದ್ದಾರೆ.ದೇಶದ ಅತೀ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡವನ್ನು ನಿರ್ವಹಣೆ ಮಾಡುತ್ತಾರೆ.

ಉದ್ಯಮದ ಜೊತೆಗೆ ಹಲವು ವಲಯಗಳಲ್ಲೂ ನೀತಾ ಅಂಬಾನಿ ತನ್ನನ್ನು ತೊಡಗಿಸಿಕೊಂಡಿದ್ದಾರೆ‌.ನೀತಾ ಅಂಬಾನಿಗೆ 59 ವರ್ಷವಾಗಿದ್ದರೂ ಕೂಡಾ ಇಂದಿಗೂ ತನ್ನ ಸೌದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

ನೀತಾ ಅಂಬಾನಿಯ ಈ ಸುಂದರ ಲುಕ್ ಹಿಂದೆ ನೀತಾ ಅಂಬಾನಿಯವರ ಮೇಕಪ್ ಆರ್ಟಿಸ್ಟ್ ಮಿಕ್ಕಿ ಕಾಂಟ್ರಾಕ್ಟರ್ ಇದ್ದಾರೆ. ನೀತಾ ಅಂಬಾನಿಯ ಮಗಳು ಇಶಾ ಅಂಬಾನಿ ಹಾಗೂ ಸೊಸೆ ಶ್ಲೋಕ ಅಂಬಾನಿ ಕೂಡ ಮಿಕ್ಕಿ ಕಾಂಟ್ರಾಕ್ಟರ್ ಬಳಿಯೇ ಮೇಕಪ್ ಮಾಡಿಸಿಕೊಳ್ಳುತ್ತಾರೆ.

ಮಿಕ್ಕಿ ನೀತಾ ಅಂಬಾನಿಯ ವೈಯಕ್ತಿಕ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಪ್ರತಿ ದಿನಕ್ಕೆ 75,000 ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಮಿಕ್ಕಿಗೆ ನೀತಾ ಅಂಬಾನಿ ವೇತನ ನೀಡುತ್ತಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com