ಅಪ್ಪನಿಗೆ ಚಾಕು ತೋರಿಸಿ ಬೆದರಿಸಿ 1.14 ಕೋಟಿ ರೂ.ಹಣ ವಸೂಲಿ ಮಾಡಿದ 24 ವರ್ಷದ ಮಗ

ಮುಂಬೈ;ಅಪ್ಪನಿಗೆ ಚಾಕು ತೋರಿಸಿ ಹೆದರಿಸಿ‌ ಮಗ 1.14 ಕೋಟಿ ರೂಪಾಯಿ ಪೀಕಿದ ಘಟನೆ ಬಾಂದ್ರಾದಲ್ಲಿ ನಡೆದಿದೆ.

ಬಾಂದ್ರಾದ ಪಾರಿಜತ್​ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ​ ರಾಹುಲ್​ ದೌಂಡ್ಕರ್​​(24) ಎಂಬಾತ ತನ್ನ ಪೋಷಕರಿಗೆ ಬೆದರಿಕೆ ಹಾಕಿ 1 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದಾನೆ.

66 ವರ್ಷದ ಮಾರುತಿ ದೌಂಡ್ಕರ್ ಮಗನ ವಿರುದ್ಧ ಪೊಲೀಸರಿಗೆ ದೂರು‌ ನೀಡಿದ್ದಾರೆ.

ಈ ಬಗ್ಗೆ ಪೋಷಕರ ದೂರಿನ ಮೇರೆಗೆ ಮುಂಬೈ ಪೊಲೀಸರು ರಾಹುಲ್​​ನನ್ನು ಬಂಧಿಸಿದ್ದಾರೆ.ಆರೋಪಿಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್