ಮದುವೆ ಮನೆಯಲ್ಲಿ ನೋಟುಗಳ ರಾಶಿ ಎಸೆದ ಯುವಕ; ನೋಟು ಸಂಗ್ರಹಿಸಲು ಮುಗಿಬಿದ್ದ ಜನ

ಮದುವೆ ಮನೆಯಲ್ಲಿ ಯುವಕನೋರ್ವ ಮನೆಯ ಮೇಲ್ಛಾವಣಿಯಿಂದ 500 ಮತ್ತು 100 ರೂ.ಗಳ ನೋಟುಗಳನ್ನು ಎಸೆದಿದ್ದು, ಅದನ್ನು ಸಂಗ್ರಹಿಸಲು ಜನರು ಮುಗಿಬಿದ್ದ ಘಟನೆ ಗುಜರಾತಿನ ಮೆಹ್ಸಾನಾದಲ್ಲಿ ನಡೆದಿದೆ.

ನೋಟುಗಳನ್ನು ಸಂಗ್ರಹಿಸಲು ಜನರು ಮುಗಿಬಿದ್ದ ವಿಡಿಯೋಗಳು ವೈರಲ್ ಆಗುತ್ತಿದೆ.

ಮಾಹಿತಿಯ ಪ್ರಕಾರ ಗುಜರಾತ್‌ನ ಮೆಹ್ಸಾನಾದಲ್ಲಿ ಮಾಜಿ ಸರಪಂಚ್ ತನ್ನ ಸೋದರಳಿಯನ ಮದುವೆಯ ದಿನ ನೋಟುಗಳನ್ನು ಮನೆಯ ಮೇಲಿಂದ ಕೆಳಗೆ ಸುರಿದ್ದಾನೆ.

ವೈರಲ್ ಆಗಿರುವ ವಿಡಿಯೋ ಬಗ್ಗೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್