ಮಂಗಳೂರು; ಕಣಜ‌ ನೊಣ ಕಡಿದು ಬಾಲಕ ಮೃತ್ಯು

ಬಂಟ್ವಾಳ;ಕಣಜ ಕಡಿದು ಬಾಲಕನೋರ್ವ ಮೃತಪಟ್ಟ ಘಟ‌ನೆ ಬಂಟ್ವಾಳದ ಕಲಾಯಿ ಎಂಬಲ್ಲಿ ನಡೆದಿದೆ.
ಕಾಲಯಿ ನಿವಾಸಿ ಹಕೀಂ‌‌ ಎಂಬವರ ಮಗ ಪುಟ್ಟ ಬಾಲಕನ ಮೇಲೆ ಆಟವಾಡುತ್ತಿದ್ದಾಗ ಕಣಜ ದಾಳಿ ಮಾಡಿದೆ.

ಘಟನೆಯಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಟಾಪ್ ನ್ಯೂಸ್