ಮಾನವನ ತಲೆಬುರುಡೆಯಿಂದ ಮಾಡಿದ ಅತ್ಯಂತ ಅಪರೂಪದ ಬಾಚಣಿಗೆಯನ್ನು ಬ್ರಿಟನ್ ನ ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.
ಆಯತಾಕಾರದ ಮೂಳೆ ಬಾಚಣಿಗೆಯು ದುಂಡಾದ ಅಂಚುಗಳು ಮತ್ತು ಒರಟಾಗಿ ಕತ್ತರಿಸಿದ ಹಲ್ಲುಗಳನ್ನು ಹೊಂದಿದೆ.
ಬ್ರಿಟನ್ನಲ್ಲಿ ವಾಸಿಸುತ್ತಿದ್ದ ಜನರು ಪ್ರಾಣಿಗಳ ಚರ್ಮಗಳನ್ನು ಸ್ವಚ್ಛಗೊಳಿಸಲು ಹಾಗೂ ಇತರ ಕಾರ್ಯಕ್ಕೆ ಅಗತ್ಯದ ಸಾಧನಗಳನ್ನು ತಯಾರಿಸಲು ಮಾನವನ ಕಾಲು ಮತ್ತು ಕೈಗಳ ಮೂಳೆಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ.ಬಾಚಣಿಕೆ ಕಮಢು ಜನರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.