32 ವರ್ಷ ಕುಡಿತದ ಚಟವೊಂದಿದ್ದ ವ್ಯಕ್ತಿ ಒಂದು ವರ್ಷ ಕುಡಿತ ನಿಲ್ಲಿಸಿ ಊರಿಡೀ ಪೋಸ್ಟರ್ ಹಾಕಿದ!

ವ್ಯಕ್ತಿಯೊಬ್ಬರು ಮದ್ಯಪಾನ ಬಿಟ್ಟು ಒಂದು ವರ್ಷವಾಯ್ತು ಎಂದು ಪೋಸ್ಟರ್ ಹಾಕಿ ಸುದ್ದಿಯಾಗಿದ್ದಾರೆ.

ಚೆಂಗಲ್‌ಪಟ್‌ನ ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟರ್‌ಗಳು ಇದೀಗ ವೈರಲ್ ಆಗಿವೆ.ತಮಿಳುನಾಡಿನ ಚೆಂಗಲ್ ಪೇಟೆಯಲ್ಲಿನ ಮನೋಹರನ್ ಎಂಬ 53 ವರ್ಷದ ವ್ಯಕ್ತಿ 32 ವರ್ಷಗಳಿಂದ ಮದ್ಯಪಾನ ಮಾಡುತ್ತಿದ್ದರು.ಇದೀಗ ಅವರು ಮದ್ಯಪಾನವನ್ನು 1 ವರ್ಷದಿಂದ ಬಿಟ್ಟ ಹಿನ್ನೆಲೆ ಪೋಸ್ಟರ್ ಹಾಕಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ನಾನು ಫೆಬ್ರವರಿ 26,2022 ರಿಂದ ಮದ್ಯಪಾನ ಮಾಡುವುದನ್ನು ನಿಲ್ಲಿಸಿದೆ.ಒಂದು ವರ್ಷದಿಂದ ಮದ್ಯ ಸೇವಿಸಿಲ್ಲ ಎಂದು ಮನೋಹರನ್ ಹೇಳಿದ್ದಾರೆ.ಇದಲ್ಲದೆ ಮನೋಹರನ್ ಅವರು ಮದ್ಯಪಾನದಿಂದ ದೂರವಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣದಾದ್ಯಂತ ಪೋಸ್ಟರ್‌ಗಳನ್ನು ಹಾಕಿಸಿದ್ದಾರೆ.

ಟಾಪ್ ನ್ಯೂಸ್

ರಾಹುಲ್ ಗೆ ಜೈಲು ಶಿಕ್ಷೆ ತೀರ್ಪು ಬೆನ್ನಲ್ಲೇ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಮಾಜಿ ಸಚಿವೆ; ಏನಿದು ಮೋದಿ ಹೇಳಿಕೆ

ನವದೆಹಲಿ;ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ಮೋದಿ ಉಪನಾಮ ಮಾನನಷ್ಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆ

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com