ಕಾರ್ಕಳ:ಲಾರಿ ಚಾಲಕನೋರ್ವನಿಗೆ ಕೊಲೆ ಮಾಡಿರುವ ಘಟನೆ ಮುಡ್ರಾಲು ಎಂಬಲ್ಲಿ ಇರುವ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಸಂಭವಿಸಿದೆ.
ತಮಿಳುನಾಡು ಮೂಲದ ಮಣಿ(36)ಕೊಲೆಯಾದವರು.
ಮುಡ್ರಾಲುನಲ್ಲಿ ಇರುವ ಕ್ಯಾಶ್ಯೂ ಫ್ಯಾಕ್ಟರಿಗೆ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಲಾರಿಯಲ್ಲಿ ಅನ್‌ಲೋಡ್ ಮಾಡಿ ಹೋಗುತ್ತಿದ್ದರು.
ಲಾರಿಯ ಮತ್ತೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಈ ಮೊದಲು ಮಾಡಿಕೊಳ್ಳುತ್ತಿದ್ದರು.
ವೀರುಬಾಹು ಮಣಿಗೆ ಕೊಲೆ ಮಾಡಿ ತೆರಳಿರುವ ಶಂಕೆ ವ್ಯಕ್ತವಾಗಿದೆ.