10ನೇ ತರಗತಿಯ ಬಾಲಕನ ಜೊತೆ ಶಿಕ್ಷಕಿ ಪರಾರಿ, ಎರಡು ಪ್ರತ್ಯೇಕ ಪ್ರಕರಣ ದಾಖಲು

10ನೇ ತರಗತಿಯ ಬಾಲಕನ ಜೊತೆ ಶಿಕ್ಷಕಿ ಪರಾರಿ, ಎರಡು ಪ್ರತ್ಯೇಕ ಪ್ರಕರಣ ದಾಖಲು

ಹೈದರಾಬಾದ್: ಶಾಲಾ ಬಾಲಕನೊಂದಿಗೆ ಶಿಕ್ಷಕಿ ಪರಾರಿಯಾದ ಘಟ‌ನೆ ಚಂದಾನಗರದಲ್ಲಿ ನಡೆದಿದೆ.

ಫೆ.16 ರಂದು 26 ವರ್ಷದ ಶಿಕ್ಷಕಿ ಹಾಗೂ 10ನೇ ತರಗತಿ ವಿದ್ಯಾರ್ಥಿ ಇಬ್ಬರೂ ನಾಪತ್ತೆಯಾಗಿದ್ದರು.ತನಿಖೆ ವೇಳೆ ವಿದ್ಯಾರ್ಥಿ ಜೊತೆಗಿನ ಶಿಕ್ಷಕಿಯ ಪ್ರೇಮ ಪ್ರಕರಣ ಬಯಲಾಗಿದೆ.

ಈ ಬಗ್ಗೆ ಬಾಲಕನ ಪೋಷಕರು ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಶಿಕ್ಷಕಿಯ ಅಜ್ಜಿ ಚಂದಾನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ‌.

ಕೇಸ್ ಕೊಟ್ಟ ಬಳಿಕ ಶಿಕ್ಷಕಿ ಹಾಗೂ ವಿದ್ಯಾರ್ಥಿ ಮನೆಗೆ ಮರಳಿದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ನೀಡಿದ್ದ ದೂರನ್ನು ವಾಪಸ್ ಪಡೆಯಲಾಗಿದೆ‌.

ಇದೀಗ ಇಬ್ಬರನ್ನು ಕೌನ್ಸಿಲಿಂಗ್ ನಡೆಸಿ ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com