ಅತಿಯಾಗಿ ಮೇಕಪ್‌ ನಿಂದ ಊದಿಕೊಂಡು ವಿರೂಪಗೊಂಡ ವಧುವಿನ ಮುಖ; ಮುರಿದು ಬಿದ್ದ ವಿವಾಹ!

ಹಾಸನ;ಬ್ಯೂಟಿಪಾರ್ಲರ್​​ನಲ್ಲಿ ಮಾಡಿದ ಮೇಕಪ್‌ನಿಂದ ವಧುವಿನ ಮುಖವೇ ಊದಿಕೊಂಡು ವಿರೂಪಗೊಂಡಿದ್ದು, ವರ ಮದುವೆಗೆ ನಿರಕಾರಿಸಿದ ಘಟನೆ ಹಾಸನ ಜಿಲ್ಲೆಯ ಅರಸಿಕೆರೆಯಿಂದ ವರದಿಯಾಗಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ಕುಟುಂಬಸ್ಥರು ಬ್ಯೂಟಿಪಾರ್ಲರ್​​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬ್ಯೂಟಿ ಪಾರ್ಲರ್ ಸಿಬ್ಬಂದಿಗೆ ವಿಚಾರಣೆ ನಡೆಸುತ್ತಿದ್ದಾರೆ.

ವಧು ಹೊಸ ಥರದ ಮೇಕಪ್ ಗೆ ಹೇಳಿದ್ದಳು. ಇದರಂತೆ ಮೇಕಪ್ ಮಾಡಲಾಗಿದೆ. ಅದಾದ ಸ್ವಲ್ಪದರಲ್ಲೇ ವಧುವಿನ ಮುಖದ ಬಣ್ಣಗೆಟ್ಟು ಊದಿಕೊಂಡಿದೆ. ವಧುವಿನ ವಿರೂಪಗೊಂಡ ಮುಖವನ್ನು ನೋಡಿದ ವರ ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com