ಅಚ್ಚರಿಯ ಆವಿಷ್ಕಾರ; ಕೊನೆಗೂ ವೀರ್ಯಾಣು ತಡೆಯಬಲ್ಲ ಪುರುಷ ಗರ್ಭನಿರೋಧಕ ಮಾತ್ರೆ ಅಭಿವೃದ್ದಿ!

ಪುರುಷ ಗರ್ಭನಿರೋಧಕ ಮಾತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು,ಪುರುಷ ಗರ್ಭನಿರೋಧ ಮಾತ್ರೆಗಳ ಮೂಲಕವೂ ಗರ್ಭ ನಿರೋಧಕ ಸಾಧ್ಯ ಎಂಬುದನ್ನು ಇದು ಸಾಬೀತುಪಡಿಸಿದೆ.

2000 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಸಂತಾನಹರಣಗಳು ಮತ್ತು ಕಾಂಡೋಮ್‌ಗಳು ಪುರುಷರಿಗೆ ಗರ್ಭನಿರೋಧಕ ವಿಧಾನಗಳಾಗಿದ್ದವು.

ಈ ಹಿಂದೆ ಪುರುಷರಿಗಾಗಿ ಮೌಖಿಕ ಗರ್ಭನಿರೋಧಕಗಳ ಬಗ್ಗೆ ಸಂಶೋಧನೆ ನಡೆದಿದ್ದರೂ ಅದು ಯಶಸ್ಸು ತಂದುಕೊಟ್ಟಿರಲಿಲ್ಲ.ಅಡ್ಡಪರಿಣಾಮಗಳಿಲ್ಲ ಎಂಬುವುದು ಖಚಿತಪಟ್ಟರೆ ಈ ಮೌಖಿಕ ಪುರುಷ ಗರ್ಭನಿರೋಧಕ ಮಾತ್ರೆ ಪರಿಣಾಮಕಾರಿ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮಾತ್ರೆಗಳ ಸೇವನೆಯಿಂದ ಗರ್ಭಧಾರಣೆಗೆ ಸಂಬಂಧಿಸಿದ ಅಪಾಯಗಳು ಪುರುಷರಿಗೆ ಇರುವುದಿಲ್ಲ.ಹಾಗಾಗಿ ಅಡ್ಡಪರಿಣಾಮ ಕೂಡ ಕಡಿಮೆ ಎಂದು ಹೇಳಲಾಗುತ್ತಿದೆ.

ಮೆಲಾನಿ ಅವರ ಪ್ರಕಾರ, ಗರ್ಭನಿರೋಧಕವು ಸೇವಿಸಿದ 30 ರಿಂದ 60 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇತರ ಔಷಧಿಗಳು ಪರಿಣಾಮ ಬೀರಲು ವಾರಗಳ ಸಮಯ ತೆಗೆದುಕೊಂಡರೆ ಇದು ಗಂಟೆಗಳಲ್ಲೇ ಪರಿಣಾಮ ಬೀರಲಾರಂಭಿಸುತ್ತದೆ ಎಂದು ಹೇಳಲಾಗುತ್ತದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com