ಮಾಲ್ ನ ನಮಾಝ್ ಕೊಠಡಿಯಲ್ಲಿ ನಮಾಝ್ ಗೆ ವಿರೋಧಿಸಿ ಭಜರಂಗದಳದ ಕಾರ್ಯಕರ್ತರಿಂದ ಭಜನೆ; ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ತೆರಳಿದ ಕಾರ್ಯಕರ್ತರು

ಮಧ್ಯಪ್ರದೇಶ:ಭೋಪಾಲ್ ನಗರದಲ್ಲಿನ ಡಿಬಿ ಮಾಲ್ ನಲ್ಲಿ ನಮಾಜ್ ಕೊಠಡಿಯಲ್ಲಿ ನಮಾಝ್ ಮಾಡಿರುವ ಬಗ್ಗೆ ಭಜರಂಗದಳದಿಂದ ಆಕ್ಷೇಪ ಶುರುವಾಗಿದೆ.ಈ ಕುರಿತ ವಿಡಿಯೋ ಬೆನ್ನಲ್ಲೇ ಮಾಲ್‌ಗೆ ಬಂದು ಭಜರಂಗದಳದ ಕಾರ್ಯಕರ್ತರು ಭಜನೆ ಮಾಡಿ ವಿವಾದ ಸೃಷ್ಟಿಸಿದ್ದಾರೆ.

ಮಾಲ್ ನಲ್ಲಿ ನಮಾಝ್ ಗಾಗಿ ಪ್ರತ್ಯೇಕವಾಗಿ ಇರಿಸಿದ ಸ್ಥಳದಲ್ಲಿ ನಮಾಝ್ ಮಾಡಲಾಗಿದೆ. ಆದರೆ ಬಜರಂಗದಳದ ಕಾರ್ಯಕರ್ತರು ಮಾಲ್ ನ ಮಧ್ಯ ಭಾಗದಲ್ಲಿ ಕುಳಿತು ಭಜನೆ ಮಾಡಿದ್ದರು.

ಸ್ಥಳದಲ್ಲಿ ಬಿಗುವಿನ ವಾತವರಣ ಉಂಟಾಗಿತ್ತು.ಸ್ಥಳಕ್ಕೆ‌ ಪೊಲೀಸರು ಬರುತ್ತಿದ್ದಂತೆ ಬಜರಂಗದಳದ ಕಾರ್ಯಕರ್ತರು ಸ್ಥಳದಿಂದ ತೆರಳಿದ್ದಾರೆ.ಈ ಬಗ್ಗೆ ಯಾವುದೇ ಕೇಸ್ ದಾಖಲಾಗಿಲ್ಲ‌.

ಬಜರಂಗದಳದ ನಾಯಕ ಅಭಿಜಿತ್ ಸಿಂಗ್ ಈ ಬಗ್ಗೆ ಮಾತನಾಡಿ, ನಮಗೆ ಮಾಲ್ ನ ಎರಡನೇ ಮಹಡಿಯಲ್ಲಿ ನಮಾಝ್ ಮಾಡುವ ಬಗ್ಗೆ ಹಲವು ಜನರಿಂದ ಮಾಹಿತಿ ಸಿಕ್ಕಿದೆ.‌ಸೆಕ್ಯೂರಿಟಿಗಳ‌ ಬಳಿ ನಾವು ವಾರ್ನಿಂಗ್ ಮಾಡಿದ್ದೇವೆ. ಮುಂದೆ ನಡೆದರೆ ಅನುಮಾನ್ ಚಾಲಿಸಾ ಪಠಿಸುವುದಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು