ಶವವೊಂದು ಬೆವರಿತು….

cremiation

ಸುತ್ತಲು ಶವಗಳ ರಾಶಿ ನೋಡಿ ಆ ಒಂದು ಶವ ಸಣ್ಣಗೆ ಬೆವರಿತು, ಸುಡಲು ಕೂಡಾ ಯಾರೂ ಇಲ್ಲದೇ ಹೋದರು ಎಂದರಿತು, ಒಳ್ಳೆಯ ದಿನಗಳ ಭರವಸೆಯ ನಂಬಿ ನಂಬಿ ಬದುಕಿತ್ತು, ಮಸಣವೂ ಅಲ್ಲದ ಮಸಣದಲ್ಲಿ ಶವವೂ ಬಾಕಿಯಾಯಿತು, ಹೊಸದಾಗಿ ಬಂದ ಶವವನ್ನು ಮಾತನಾಡಿಸಲಾಯಿತು, ಅದರ ಹೇಳಿಕೆ ಸುಳ್ಳುಗಳಿಂದಲೇ ಗೋಪುರ ಕಟ್ಟಲಾಗಿದೆ ಎಂದಾಗಿತ್ತು, ಮಾತನಾಡಿದರೆ ಕೇಳಿದರೆ ಬಂಧಿಸುವ ಬಗ್ಗೆ ತಿಳಿಸಿತು, ಸದ್ಯ ಇಲ್ಲೂ ನೆಮ್ಮದಿಯಿಲ್ಲವೆಂಬ ಕೂಗು ಪಕ್ಕದಿಂದ ಕೇಳಿಸಿತು, ಬೆವೆತ ಶವ ಕಹಿ ದಿನದ ಮೆಲುಕು ಹಾಕಿತು, ದೇವರ ಮನೆ, … Read more