ನಿಜ್ಜರ್ ಸಲಿಂಗಕಾಮಿ( ಗೇ), ಕೆನಡಾ ಪ್ರಧಾನಿ ಅವನನ್ನು ಇಷ್ಟಪಡುತ್ತಿದ್ದರು!; ಬಿಜೆಪಿ ನಾಯಕನ ಪೋಸ್ಟ್ ವೈರಲ್.
ನವದೆಹಲಿ; ಬಿಜೆಪಿಯ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಸೋಮವಾರ ಚರ್ಚಾಸ್ಪದ ಹೇಳಿಕೆ ನೀಡಿದ್ದು, ಹತ್ಯೆಯಾದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಸಲಿಂಗಕಾಮಿ(ಗೇ) ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ನಿಜ್ಜರ್ ಇನ್ನೊಬ್ಬರಿಗಾಗಿ ಟ್ರುಡೋ ಅವರನ್ನು ದೂರ ಮಾಡಿದ್ದರು. ನಿಜ್ಜರ್ ಕೊಲೆಗೆ ಇದೇ ಕಾರಣವೇ ಎಂದು ಅವರು ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ. ನಿಜ್ಜರ್ ಅವರು ಕೆಲ ಪುರುಷರೊಂದಿಗೆ … Read more