ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ನಾಳೆಯಿಂದ ಕೇಬಲ್ ಮತ್ತು ಡಿಟಿಎಚ್ ದರಗಳಲ್ಲೂ ಏರಿಕೆ

ಬೆಂಗಳೂರು; ಫೆಬ್ರವರಿ 1ರಿಂದ ಕೇಬಲ್ ಮತ್ತು ಡಿಟಿಎಚ್ ದರಗಳಲ್ಲಿ ಏರಿಕೆಯಾಗಲಿವೆ ಎಂದು ವರದಿಯಾಗಿದೆ.

ಟೆಲಿಕಾಂ ನಿಯಂತ್ರಣ ಸಂಸ್ಥೆ ಕಳೆದ ನವೆಂಬರ್ ನಲ್ಲಿ ಪರಿಷ್ಕೃತ ದರ ಪಟ್ಟಿ ಅಂತಿಮಗೊಳಿಸಿದ್ದು, ಶೇ.30ರಷ್ಟು ದರ ಏರಿಸಲು ನಿರ್ಧರಿಸಲಾಗಿದೆ.ಪ್ರತಿ ಚಾನೆಲ್ ಗೆ 12 ರೂ.ನಿಂದ 19 ರೂ.ಗೆ ಏರಿಕೆಯಾಗಲಿವೆ. ಅಲ್ಲದೆ ಡಿಟಿಎಚ್ ದರದಲ್ಲಿ ಶೇ.19 ರಷ್ಡು ಏರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಕೇಬಲ್ ಆಪರೇಟರ್ಸ್ ಮತ್ತು ಟಿವಿ ಚಾನೆಲ್ ಕಂಪನಿಗಳು ದರ ಏರಿಕೆಗೆ ಹಿಂದೇಟು ಹಾಕುತ್ತಿವೆ.

ಒಂದು ವೇಳೆ ದರ ಏರಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಇಳಿಮುಖ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com