ಆಕಾಶದಿಂದ ಬೀಳುತ್ತಿದೆ ಹುಳುಗಳು ಸುರಿಮಳೆ! ಛತ್ರಿ ಹಿಡಿದು ಜನರ ನಡೆದಾಟ; ಶಾಕಿಂಗ್ ಬೆಳವಣಿಗೆ ಎಲ್ಲಿ ಗೊತ್ತಾ?

ಹುಳುಗಳು ರಾಶಿ ರಾಶಿಯಾಗಿ ಕಾಣಿಸಿಕೊಂಡ ವಿಚಿತ್ರ ಘಟನೆ ಚೀನಾದ ಬೀಜಿಂಗ್‌ ನಿಂದ ವರದಿಯಾಗಿದೆ.

ಇದೇನು ಹುಳುಗಳ ಮಳೆಯಾ ಎಂದು ಜನರು ಕೇಳುವಂತಾಗಿದೆ.ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಹುಳುಗಳ ರೀತಿಯ ಜೀವಿಗಳು ಕಾರುಗಳ ಮೇಲೆ, ರಸ್ತೆಗಳ ಮೇಲೆ ರಾಶಿಯಾಗಿ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ವ್ಯಕ್ತಿಯೋರ್ವರು ಛತ್ರಿಯನ್ನು ಹಿಡಿದು ನಡೆದಾಡುವುದು ಸೆರೆಯಾಗಿದೆ. ಹುಳುಗಳಿಂದ ರಕ್ಷಣೆಗೆ ಈ ರೀತಿ ಛತ್ರಿ ಬಳಕೆ ಮಾಡಲಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.

ವಿಚಿತ್ರ ಬೆಳವಣಿಗೆಗೆ ಕಾರಣ ತಿಳಿದು ಬಂದಿಲ್ಲ.ಬಲವಾದ ಗಾಳಿ ಮತ್ತು ಸುಂಟರಗಾಳಿ ಪ್ರಭಾವದಿಂದಾಗಿ ಹುಳುಗಳ ಗುಚ್ಛಗಳು ಹೀಗೆ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವ ಸಾದ್ಯತೆ ಇದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com