ಮಗನ ಸಾವಿನಿಂದ ನೊಂದು ತಂದೆ ಆತ್ಮಹತ್ಯೆ; ನಿನ್ನೆ ಮಗ, ಇಂದು ಅಪ್ಪ ಸಾವು, ಮುಗಿಲು ಮುಟ್ಟಿದ ಕುಟುಂಬದ ರೋಧನ

ಪುತ್ರನ ಸಾವಿನಿಂದ ನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ್ ಬಿರಾದರ್ ಆತ್ಮಹತ್ಯೆಗೆ ಶರಣಾದ ತಂದೆ.ಬೆಳಿಗ್ಗೆ ಬಾವಿಗೆ ಹಾರಿ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಬಸವರಾಜ್ ಪುತ್ರ ಶಿವಕುಮಾರ್ ಬಿರಾದರ್ ಶುಕ್ರವಾರ ಗ್ರಾಮದ ಹೊರವಲಯದಲ್ಲಿ ನಡೆದ ಅಪಾಘತದಲ್ಲಿ ಮೃತರಾಗಿದ್ದರು.ಇದರಿಂದ ಬಸವರಾಜ್ ಮನನೊಂದಿದ್ದರು.

ಈ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಟಾಪ್ ನ್ಯೂಸ್