ದಕ್ಷಿಣ ಕನ್ನಡ ಜಿಲ್ಲಾ ಅಸ್ಲಮೀಸ್ ಅಸ್ತಿತ್ವಕ್ಕೆ




ಮಾಣಿ:ಉಲಮಾಗಳು ಅಂಬಿಯಾಗಳ ವಾರಿಸುದಾರರಾಗಿದ್ದಾರೆ ಎಲ್ಲಾ ಉಲಮಾಗಳು ಒಗ್ಗಟ್ಟಿನಿಂದ ಕಾರ್ಯಪ್ರವರ್ತರಾಗಬೇಕು ಇದು ಕಾಲದ ಅನಿವಾರ್ಯತೆಯೂ ಆಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಉಸ್ತಾದ್ ರವರು ಉಲಮಾಗಳಿಗೆ ಕರೆ ನೀಡಿದರು.




ಆಗಸ್ಟ್ 22ರಂದು ನೇರಳ ಕಟ್ಟೆ ಸಮಸ್ತ ಮಹಲ್ ನಲ್ಲಿ ನಡೆದ ಬಂಬ್ರಾಣ ಉಸ್ತಾದರ ಶಿಷ್ಯರ ಒಕ್ಕೂಟವಾದ ಅಸ್ಲಮೀಸ್ ಸಂಗಮದ ನೇತೃತ್ವವನ್ನು ವಹಿಸಿ ಮಾತನಾಡಿದರು.

ಬಳಿಕ ಉಸ್ತಾದರ ನೇತೃತ್ವದಲ್ಲಿ ಅಸ್ಲಮೀಸ್ ದ.ಕ ಜಿಲ್ಲಾ ನೂತನ ಸಮಿತಿಯನ್ನು ರಚಿಸಲಾಯಿತು. ಕಾರ್ಯಕ್ರಮ ದಲ್ಲಿ ಪಿಎ ಅಸ್ಲಮಿ ಸ್ವಾಗತಿಸಿ ಅಬೂ ಉವೈಸ್ ಅಸ್ಲಮಿ ಧನ್ಯವಾದ ಹೇಳಿದರು.

ಸಮಿತಿ;
ಗೌರವ ಅಧ್ಯಕ್ಷರು ಶೈಖುನಾ ಬಂಬ್ರಾಣ ಉಸ್ತಾದ್

ಅಧ್ಯಕ್ಷರು:ಮನ್ಸೂರ್ ಅಸ್ಲಮಿ ಅಮ್ಚಿನಡ್ಕ

ಪ್ರಧಾನ ಕಾರ್ಯದರ್ಶಿ:ಅಬೂ ಉವೈಸ್ ಅಸ್ಲಮಿ ಕಡಬ

ಕೋಶಾಧಿಕಾರಿ:ಅಬ್ದುಲ್ಅಝೀಝ್ ಅಸ್ಲಮಿ ಬೋಳಿಯಾರ್

ವರ್ಕಿಂಗ್ ಕಾರ್ಯದರ್ಶಿ:ಮುಹಮ್ಮದ್ ಹನೀಫ್ ಲತೀಫಿ ಅಲ್ ಅಸ್ಲಮಿ ಒಕ್ಕೆತ್ತೂರು

ಮೀಡಿಯ ಕಾರ್ಯದರ್ಶಿ:ಕಮಾಲುದ್ದೀನ್ ಅಸ್ಲಮಿ ಕೊಳಂಬೆ

ಉಪಾಧ್ಯಕ್ಷರುಗಳು:ಪಿಎ ಝಕರಿಯ ಅಸ್ಲಮಿ ಮರ್ದಾಲ
ಆದಂ ಅಸ್ಲಮಿ ಬಂಟ್ವಾಳ ಹಂಝ ಅಸ್ಲಮಿ ಗುರುಪುರ

ಜೊತೆ ಕಾರ್ಯದರ್ಶಿ:ಶೌಖತ್ ಅಲಿ ಅಸ್ಲಮಿ ಪೋಸೊಳಿಗೆ
ರಫೀಕ್ ಅಸ್ಲಮಿ ಬೋಳ್ಯಾರ್,ಬಿಎಂ ಅಲಿ ಅಸ್ಲಮಿ ಕುಡ್ತಮುಗೇರ್







ಟಾಪ್ ನ್ಯೂಸ್