ಕುಗ್ಗುತ್ತಿರುವ ಮೋದಿ-ಶಾ ವರ್ಚಸ್ಸು..

modhi -sha

ಬಿಜೆಪಿಗೆ ಎಚ್ಚರಿಕೆಯ ಗಂಟೆಗಳು ದೇಶದಲ್ಲಿ ಮೊಳಗಲಾರಂಭಿಸಿವೆ. ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಎಂಬ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು 2014 ರಿಂದ ಕೇಂದ್ರದಲ್ಲಿ ಅಧಿಕಾರ ಪಡೆದ ಪಕ್ಷದ ಆಡಳಿತಕ್ಕೆ ಜನರ ಪ್ರತಿಕ್ರಿಯೆಯಾಗಿದೆ. ಅಸ್ಸಾಂನಲ್ಲಿ ಪ್ರಧಾನಿ, ಗೃಹಮಂತ್ರಿ, ಸಚಿವರು ಸೇರಿ ಕ್ಯಾಂಪೇನ್ ಮಾಡಿದ್ದರೂ ಮಮತಾ ಬ್ಯಾನರ್ಜಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕೇರಳದಲ್ಲಿ ಕಳಪೆ ಸಾಧನೆ ಮಾಡಿರುವ ಬಿಜೆಪಿ ಇದ್ದ ಒಂದು ಕ್ಷೇತ್ರವನ್ನೂ ಕಳೆದುಕೊಂಡಿದೆ ಮತ್ತು ತಮಿಳುನಾಡಿನಲ್ಲೂ ನಿರೀಕ್ಷೆಯ ಗೆಲುವನ್ನು ತಂದುಕೊಟ್ಟಿಲ್ಲ. ಇನ್ನು ಕರ್ನಾಟಕದ … Read more

ರಾಷ್ಟ್ರೀಯ ಶಿಕ್ಷಣ ನೀತಿ

nep

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಜಾರಿಗೆ ಕೇಂದ್ರ ಸರಕಾರ ಮುಂದಾಗಿದೆ. ಸಂಪುಟದಲ್ಲಿ ಈ ಕುರಿತ ಒಪ್ಪಿಗೆಯನ್ನು ಪಡೆದುಕೊಂಡಿದೆ. ನೂತನ ಶಿಕ್ಷಣ ನೀತಿಯ ಬಗ್ಗೆ ಗುಣಮಟ್ಟದ ಚರ್ಚೆಗಳು ನಡೆಯುವ ಮುನ್ನ ಆತುರದ ಅಂಗೀಕಾರ ನಡೆದಿದೆ. ಎನ್ ಆರ್ ಸಿ, ಸಿಎಎ, ನೋಟ್ ಬ್ಯಾನ್, ಜಿಎಸ್ಟಿ ಸೇರಿದಂತೆ ಕೇಂದ್ರ ಸರಕಾರ ಜಾರಿಗೆ ತಂದ ಈವರೆಗಿನ ಎಲ್ಲಾ ಯೋಜನೆ, ನೀತಿಗಳು ಅವೈಜ್ಞಾನಿಕ ಮತ್ತು ದುರ್ಬಲ ವರ್ಗದವರ , ಶೋಷಿತರ ವಿರುದ್ಧವೇ ಇದೆ. ಅದರ ಪಟ್ಟಿಗೆ ಇದೀಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು … Read more

ಹಸಿವಿನಿಂದ ಸತ್ತವರು…

hunger

ಜಾಗತಿಕ ಹಸಿವು ಸೂಚ್ಯಂಕ ವರದಿ  “ನಮ್ಮ” ಹಸಿವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ವಿಶ್ವದ ಮುಂದೆ ಭಾರತದ ಹಸಿವಿನ ಪುಟವನ್ನು ತೆರೆದಿಟ್ಟ ವರದಿ ಪ್ರಕಟಣೆಯಾದ ಒಂದೆರಡು ದಿನಕ್ಕೆ ತಣ್ಣಗಾಗಿದೆ. ವರದಿ ಬಗ್ಗೆ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಜನಪ್ರತಿನಿಧಿಗಳಿಗೆ ಇಲ್ಲವಾದರೆ, ಬುದ್ದಿಜೀವಿಗಳು ಆ ಬಗ್ಗೆ ಯೋಚಿಸಲು ಹೋಗುವುದಿಲ್ಲ.ಯಾಕೆಂದರೆ ಭಾರತದ ಆಡಳಿತ, ಜನಾಭಿಪ್ರಾಯ, ಸಾಮಾಜ ಎಲ್ಲವೂ 4ಜಿ ಇಂಟರ್ ನೆಟ್ ನಿಂದ ಆರಂಭವಾಗಿ ದ್ವೇಷ, ಜಾತಿ, ಧರ್ಮ, ಗೋವು, ಗೋಡ್ಸೆ, ಭಯೋತ್ಪಾದನೆ, ಪೌರತ್ವ ಇವುಗಳ ಸುತ್ತವೇ ಸುತ್ತುತ್ತಿದೆ. ಲಾಕ್ ಡೌನ್ ವೇಳೆ ದೆಹಲಿಯ … Read more

ರೈತನ ಸುತ್ತ ತ್ರಿವರ್ಣಕ್ಕೆ ಅಪಮಾನದ ಆರೋಪ

ಹುತಾತ್ಮ ಎನ್ನುವುದು ನಾಮಪದ. ಇದರ ಕ್ರಿಯಾತ್ಮಕ ಅರ್ಥ ಧರ್ಮಕ್ಕಾಗಿ ಬಲಿಯಾಗು. ಧರ್ಮ ಎಂದರೆ ಆಯಾ ವ್ಯಕ್ತಿಯ ಕ್ರಿಯಾತ್ಮಕ ನಿಷ್ಠೆ, ಗುಣಸ್ವಭಾವ. ಅಂದರೆ ಕ್ಷತ್ರಿಯನ ಧರ್ಮ ಹೋರಾಡುವುದು, ವ್ಯಾಪಾರಿಯ ಧರ್ಮ ಮೋಸವಿಲ್ಲದೆ ವ್ಯಾಪಾರ ಮಾಡುವುದು. ಅದರಂತೆ ರೈತನ ಧರ್ಮ ಫಲವತ್ತಾದ ಬೆಳೆಗಳನ್ನು ಬೆಳೆಯುವುದು. ಜನರಿಗೆ ತಲುಪುವಂತಹ ಕೆಲಸವನ್ನು ಮಾಡುವುದು, ಹಾಗಾದ್ರೆ ತನ್ನ ಕಾಯಕ ಧರ್ಮಕ್ಕೆ ಅಡ್ಡಿಪಡಿಸಿದಾಗ ಅದರ ವಿರುದ್ಧ ಹೋರಾಡುವುದು ಧರ್ಮವಲ್ಲವೇ? ಧರ್ಮಕ್ಕಾಗಿ ಮಡಿದವನು ಹುತಾತ್ಮನಲ್ಲವೇ? ಭಾರತೀಯ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಭಾರತದಾದ್ಯಂತ ಲಕ್ಷಾಂತರ ರೈತರು … Read more

Demo Article Guest it he tears aware as. Make my no cold of need.

Guest it he tears aware as. Make my no cold of need. He been past in by my hard. Warmly thrown oh he common future. Otherwise concealed favourite frankness on be at dashwoods defective at. Sympathize interested simplicity at do projecting increasing terminated. As edward settle limits at in. Give lady of they such they … Read more