ತಾನು ಸತ್ತಿದ್ದೇನೆಂದು ಬಿಂಬಿಸಲು ತನ್ನಂತೆಯೇ ಕಾಣುತ್ತಿದ್ದ ಯುವತಿಯ ಕೊಲೆ; ಭಾರೀ ಸುದ್ದಿಯಾದ ವಿಚಿತ್ರ ಕೊಲೆ ಪ್ರಕರಣ

ತಾನು ಸತ್ತಿದ್ದೆನೆಂದು ಬಿಂಬಿಸಲು ಮಹಿಳೆಯೋರ್ವರು ತನ್ನಂತೆಯೇ ಇರುವ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜರ್ಮನಿಯಲ್ಲಿ ಭಾರೀ ಸುದ್ದಿಯಾಗಿದೆ.

23 ವರ್ಷದ ಜರ್ಮನ್-ಇರಾಕಿ ಮಹಿಳೆ ಶರಬನ್ ತನ್ನಂತೆಯೇ ಕಾಣುವ ಮಹಿಳೆಯನ್ನು ಆಗಸ್ಟ್ 2022 ರಲ್ಲಿ ಶೇಕಿರ್ ಕೆ ಎಂಬ ಕೊಸೊವನ್ ವ್ಯಕ್ತಿಯ ಸಹಾಯದಿಂದ ಮಾಡಿದ್ದಾಳೆ.

ಕೌಟುಂಬಿಕ ಸಮಸ್ಯೆಯಿಂದ ಶರಬನ್ ತನ್ನನ್ನು ಸತ್ತಂತೆ ಬಿಂಬಿಸಲು ಯತ್ನಿಸಿದ್ದರು. ಅದಕ್ಕಾಗಿ ಅಲ್ಜೀರಿಯಾದ ಮಹಿಳೆ ಖದೀಜಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಖಾದಿಜಾಳನ್ನು ಮಾತನಾಡುವ ನೆಪದಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋಗಿ 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ‌ ಮಾಡಲಾಗಿದೆ‌. ಆಕೆಯ ಮುಖ – ತಲೆಕೂದಲು ಆರೋಪಿ ಮಹಿಳೆಗೆ ಸಾಮ್ಯತೆ ಇತ್ತು ಎನ್ನಲಾಗಿದ್ದು, ಇದಕ್ಕಾಗಿ ಕೊಲೆ ನಡೆದಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com