ಫ್ರೀ ಬಸ್ ಹತ್ತಲು ಮಹಿಳೆಯರಿಂದ ನೂಕುನುಗ್ಗಲು, ಕಿತ್ತು ಬಂದ ಡೋರ್; ಕಂಡೆಕ್ಟರ್ ಕಂಗಾಲು
ಫ್ರೀ ಬಸ್ ಹತ್ತಲು ಮಹಿಳೆಯರಿಂದ ನೂಕುನುಗ್ಗಲು, ಕಿತ್ತು ಬಂದ ಡೋರ್ ಚಾಮರಾಜನಗರ:ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲು ಉಂಟಾಗಿ ಬಸ್ ಬಾಗಿಲು ಮುರಿದು ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಬಸ್ ನಲ್ಲಿ ಸಂಚಾರ ದಟ್ಟಣೆ ಆಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತಲು ಮಹಿಳೆಯರು ಮುಂದಾಗಿದ್ದಾರೆ. ಈ ವೇಳೆ ಬಾಗಿಲು ಮುರಿದು ಬಿದ್ದಿದೆ.ಏಕಾಏಕಿ … Read more