ಸೌದಿ ಅರೇಬಿಯಾ; ಕಅಬಾದ ಮುಂದೆ ಭಾರತ್ ಜೋಡೋ ಯಾತ್ರೆಯ ಫಲಕ ಪ್ರದರ್ಶಿಸಿದ ಯುವಕ ಅರೆಸ್ಟ್
ಸೌದಿಅರೇಬಿಯಾ;ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಲು ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವ ಕಅಬಾದ ಮುಂದೆ ಫಲಕವನ್ನು ಹಿಡಿದಿದ್ದಕ್ಕಾಗಿ ತೊಂದರೆಗೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಝಾನ್ಸಿ ಬಳಿಯ ನಿವಾರಿ ಜಿಲ್ಲೆಯ ನಿವಾಸಿ ರಜಾ ಕದ್ರಿ (26) ಎಂಬಾತನನ್ನು ಮಕ್ಕಾದಲ್ಲಿರುವ ಪವಿತ್ರ ಕಅಬಾದಲ್ಲಿ ಫಲಕ ಪ್ರದರ್ಶಿಸಿದ್ದಕ್ಕಾಗಿ ಬಂಧಿಸಲಾಗಿದೆ. ಪವಿತ್ರ ಕಅಬಾದ ಮುಂದೆ ನಿಂತು ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದುಕೊಂಡು ಅವರು ಛಾಯಾಚಿತ್ರವನ್ನು ತೆಗೆದಿದ್ದರು. ಎರಡು ದಿನಗಳ ನಂತರ, ಭದ್ರತಾ ಪಡೆಗಳು ಮಧ್ಯಪ್ರದೇಶದ ಇತರ ಯಾತ್ರಾರ್ಥಿಗಳೊಂದಿಗೆ ಅವರು ತಂಗಿದ್ದ ಅವರ ಹೋಟೆಲ್ಗೆ ದಾಳಿ … Read more